ಉಳ್ಳಾಲ: ನಾಳೆ ಮಾಸಿಕ ಸ್ವಲಾತ್
ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ನಡೆಯುವ ಮಾಸಿಕ ದಿಕ್ ಹಲ್ಕಾ ಕಾರ್ಯಕ್ರಮವು ಎ.6ರಂದು ಅಸರ್ ನಮಾಝ್ ಬಳಿಕ ಉಳ್ಳಾಲ ಖಾಝಿ ಅಸೈಯದ್ ಫಝಲ್ ಕೋಯಮ್ಮ ತಂಬಳ್ ಅಲ್ ಬುಖಾರಿ ನೇತೃತ್ವದಲ್ಲಿ ಉಳ್ಳಾಲನಡೆಯಲಿದೆ ಎಂದುಜುಮಾ ಮಸ್ಟಿದ್ ಮತ್ತು ಸೈಯದ್ ಮದನಿ ದರ್ಗಾಸಮಿತಿಯ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. Read More